¡Sorpréndeme!

ಉಪ್ಪಿ ಹುಟ್ಟುಹಬ್ಬದಲ್ಲಿ ಸೆಲೆಬ್ರಿಟಿಗಳ ಮಸ್ತಿ..! | Filmibeat kannada

2018-09-21 615 Dailymotion

Upendra recently celebrated his birthday. Many celebs including Ganesh, Indritha Ray, Vijay Raghavendra were present in the party. Shilpa Ganesh has danced and
enjoyed the party.

ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದರ ನಿಮಿತ್ತ ಅವರ ಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗುತ್ತು. ಈ ವೇಳೆ ಗಣೇಶ್, ಶಿಲ್ಪಾ ಗಣೇಶ್, ಪ್ರಿಯಾಂಕ ಉಪೇಂದ್ರ, ಐಂದ್ರಿತ ರೇ ಮುಂತಾದವರು ಭಾಗಿ ಆಗಿದ್ರು. ಈ ವೇಳೆ ಸೂಪರ್ ಆಗಿ ಶಿಲ್ಪಾ ಹೆಜ್ಜೆ ಹಾಕಿದ್ದಾರೆ.